ನನ್ನ ಸಲಹೆ ಕೇಳಿದರೆ ಇದನ್ನು ಓದುವ ಅಗತ್ಯ ಇಲ್ಲ ಅನ್ನಿಸುತ್ತೆ.
ಏನಿದೆ ಅಂಥ ಓದಬೇಕಾಗಿದೆ....
ಲಕ್ಷ್ಮಯ್ಯ ಹೆಣ್ಣು , ಹೊನ್ನಿನ ಆಸೆಗೆ ಬಿದ್ದು ತನ್ನ ಜೀವನ ಹಾಳು ಮಾಡಿ ಕೊಳ್ಳುವ ಕಥೆಯನ್ನು ೨೧೬ ಪುಟಗಳಲ್ಲಿ ಓದಬೇಕೆ?? ಅದು ಒಂದು ರೀತಿಯಲ್ಲಿ ಇದು ಅಪೂರ್ಣ ಕಥಾನಕವೇ ... ಅಥವಾ... ಲಕ್ಷ್ಮಯ್ಯ್ಯನ ಜೀವನ ಕವಲು ಒಡೆದ ದಾರಿಯಲ್ಲಿ ನಿಂತಿದೆ ಎಂದು ಕಥೆ ಮುಗಿಯಿತೆ...
ಲಕ್ಷ್ಮಯ್ಯ್ಯನ ಜೀವನ "ಜ್ವಾಲ" ಎಂಬ ವ್ಯಭಿಚಾರಿ ಹೆಣ್ಣಿನಿಂದ ಹಾಳಾಗುವ ಕಥೆ ಇದು. ಜೊತೆಗೆ ಕೆಟ್ಟ ಸಹವಾಸ ಬೇರೆ ಮಾಡಿ ಲಕ್ಷ್ಮಯ್ಯ್ಯ ಅಡ್ಡ ದಾರಿ ಹಿಡಿದಿದ್ದ....
೫೦ ರ ದಶಕದಲ್ಲಿ ವ್ಯಭಿಚಾರಿ ಹೆಣ್ಣು ಮದ್ಯಪಾನ ಹಾಗು ಧೂಮ ಪಾನ ವ್ಯಸನಿ ಅಂದರೆ ನಂಬುವುದು ಕಷ್ಟದ ಸಂಗತಿಯೇ... ಒಂದು ವಠಾರದ ಜೀವನ, ದ್ವೇಷ ಅಸೂಯೆಯ ನಡುವೆ ಜೀವನ... ಕೆಟ್ಟು ಪಟ್ಟಣಕ್ಕೆ ಬಂದರು ಅನ್ನೋ ಹಾಗೆ ರಂಗಯ್ಯ ಬೆಂಗಳೂರಿಗೆ ಬಂದು ನೆಲಸುವುದು.. ಎಲ್ಲ ಚೆನ್ನಾಗಿ ಬಿಂಬಿತವಾಗಿದೆ ಬಹುಷಃ ಈ ಕಥೆ ೫೦ ರ ದಶಕಕ್ಕೆ ಸರಿ ಹೊಂದುತ್ತಿತ್ತೋ ಏನೋ...
ಹಾಳಾಗುವ ವಿಧಾನಗಳು ಈಗ ಬೇಕಾದಷ್ಟಿದೆ :)
ಚಿ.ಸ.ನ.
Subscribe to:
Post Comments (Atom)
ಸಾರ್ಥ ಕ'ಥೆ'ಯ ಭಾವ (ಎಸ್. ಎಲ್. ಭೈರಪ್ಪನವರ ಸಾರ್ಥ ಕಾದಂಬರಿಯ ಒಂದು ಪಕ್ಷಿ ನೋಟ )
ಸಾರ್ಥ ಕ ' ಥೆ ' ಯ ಭಾವ ಸಾರ್ಥ ಎಂಬುದು ವಾಣಿಜ್ಯ ಪದ್ಧತಿ . ಎಂಟನೇ ಶತಮಾನದಲ್ಲಿ ಆನೆ , ಕುದುರೆ , ಹೇಸರಗತ್ತೆ ಹೀಗೆ ನೂರಾರು ಗಾಡಿಗಳ ಮೇಲೆ ...
-
ರೋಸೆವಿಲೆನಲ್ಲಿ ಉಪಾಕರ್ಮ... ಅಲಾರಂ ಗಡಿಯಾರ ಬೆಳಿಗ್ಗೆ ೫ ಗಂಟೆಗೆ ಹೊಡೆದು ಕೊಳ್ಳುತ್ತಾ ಇತ್ತು. ಎದ್ದು ತಲೆ ಮೇಲೆ ಮಟೊವರೆಗೂ ಸುಮ್ಮನೆ ಇರಲಿಲ್ಲ. ಕಡೆಗೂ ತಲೆ ಮೇಲೆ ಮಟ್...
-
ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ.... ಏನ ಹೇಳಲಿ ಗೆಳತಿ ಅಸೂಯೆ ಕಾಡುತಿದೆ ನೀ ಕೊಟ್ಟ ಪ್ರೀತಿ ಹಂಚಿದೆಯೇನೋ ಅನಿಸುತ್ತಿದೆ... ನಿನ್ನೊಡನೆಯ ಸಾಗರ ತೀರ, ತನ್ಮತೆಯ ...
-
ಆ ನಾಲ್ಕು ಜನ... ಆ ನಾಲ್ಕು ಜನ ಪುಂಡು ಹುಡುಗರೇ... ಒಬ್ಬಬ್ಬರಿಗೆ ಒಂದೊಂದು ಅಡ್ಡ ಹೆಸರುಗಳು....ಎಲ್ಲರು ಪ್ರಾಯಕ್ಕೆ ಬಂದಿರೋರೆ..... ಮೊದಲನೆಯವನು ಕರಿಯ, ದಪ್ಪಗೆ, ಕಪ್...
No comments:
Post a Comment